ನಿಮ್ಮ ಮಕ್ಕಳಿಗಾಗಿ ಶ್ಲೋಕಗಳು - ಅರುಣ ಆರ್.ಯಾದವಾಡ, ಬೆಂಗಳೂರು
ಗುರು ಬೃಹ್ಮಗುರು ಬೃಹ್ಮ
ಗುರುರ್ ಬೃಹ್ಮ ಗುರುರ್ ವಿಷ್ಣು
ಗುರುರ್ ದೇವೊ ಮಹೇಶ್ವರ
ಗುರುರ್ ಸಾಕ್ಶಾತ್ ಪರಬೃಹ್ಮ ತಸ್ಮೈ ಶ್ರೀ ಗುರವೆ ನಮಃ
ಮೂಷಿಕ ವಾಹನ
ಮೂಷಿಕ ವಾಹನ ಮೋದಕ ಹಸ್ತಾ
ಚಾಮರ ಕರ್ಣ ವಿಲಂಬಿತ ಸೂತ್ರ
ವಾಮನ ರೂಪ ಮಹೇಶ್ವರ ಪುತ್ರ
ವಿಘ್ನ ವಿನಾಯಕ ಪಾದ ನಮಸ್ತೆ
ಗಾಯತ್ರಿ ಮಹಾ ಮಂತ್ರ
ಓಂ ಭೂ ರ್ಬುವಸ್ಸುವಃ
ತತ್ಸ ವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
ಅನ್ನಪೂರ್ಣೆಶ್ವರಿ ಮಂತ್ರ
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾನವಲ್ಲಭೆ
ಜ್ನಾನ ವೈರಾಗ್ಯ ಸಿದ್ಯರ್ಥಂ, ಭಿಕ್ಷಾಂದೇಹೀಚ ಪಾರ್ವತಿ
ಮಾತಾಚ ಪಾರ್ವತೀ ದೇವಿ, ಮಿತ ದೇವೊ ಮಹೇಶ್ವರಃ
ಭಾಂದವಾ ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಂ
ಮಹಾ ಮೃತ್ಯುಂಜಯ ಮಂತ್ರ
ಓಂ ತ್ರ್ಯಂಬಕಂ ಯಜಾಮಹೇ,
ಸುಗಂಧಿಂ, ಪುಷ್ಟಿ ವರ್ಧನಂ
ಉರ್ವಾರುಕಮೇವ ಬಂಧನಾತ್
ಮೃತ್ಯೋರ್ಮುಕ್ಷೀಯ ಮಾಮೃತಾತ್
ಯಾ ಕುಂದೆಂದುಯಾ ಕುಂದೆಂದು
ಯಾ ಕುಂದೆಂದು ತುಷಾರಹಾರ ಧವಳಾ
ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾ ವರದಂದ ಮಂದಿತಾಕಾರ
ಯಾ ಶ್ವೇತ ಪದ್ಮಾಸನಾ
ಯಾ ಬೃಹ್ಮಾಚ್ಯುತ ಶಂಕರ ಪ್ರಭೃತಿಃಬಿಃ
ದೇವೈ ಸದಾ ಪೂಜಿತ
ಸಾ ಮಾಂ ಪಟ್ಟು ಸರವತೀ ಭಗವತೀ
ನಿಶೇಶ ಜಾದ್ಯಾಪಃ
ಅಪವಿತ್ರ ಪವಿತ್ರೋವಾ
ಅಪವಿತ್ರ ಪವಿತ್ರೋವಾ
ಸರ್ವಾವಸ್ಥಾ ಗತೋವಿವಾ
ಯಸ್ಮರೇತ್ ಪುಂಡರೀಕಾಕ್ಷಂ
ಸೌಭ್ಯಂತರಸ-ಶುಚಿ
3 comments:
ತುಂಬಾ ಧನ್ಯವಾದಗಳು ಸರ್
ನಮಸ್ಕಾರ ಸರ್ ನಮಗೆ ಈ ಮಂತ್ರಗಳು ಮನಸ್ಸಿಗೆ ತುಂಬಾ ನೆಮ್ಮದಿ ಕೊಡುತ್ತಿವೆ ಸಾರ್ ಹೀಗೆಯೇ ಕಳಿಸುತ್ತಾ ಇರಿ ಸಾರ್ ನಿಮಗೆ ಆ ದೇವರು ಒಳ್ಳೆಯದು ಮಾಡಲಿ ನಿಮ್ಮ ಅಭಿಮಾನಿ ನಾನು ನಮಸ್ಕಾರಗಳು
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌
Post a Comment